ಮದ್ದಡ್ಕ: ಮಳೆಗೆ ಗ್ಯಾರೆಜ್ ಒಳಗೆ ನುಗ್ಗಿದ ಚರಂಡಿ ನೀರು

0

ಕುವೆಟ್ಟು: ಮದ್ದಡ್ಕ ಆ.14ರಂದು ಸಂಜೆ ಸುರಿದ ಮಳೆಗೆ ನೀರು ಮಾರ್ಗದಲ್ಲಿ ಹರಿದು ಗ್ಯಾರೆಜ್ ಒಳಗೆ ನುಗ್ಗಿ ದ್ವಿಚಕ್ರ ವಾಹನಗಳು ಮುಳುಗಿದ ಘಟನೆ ನಡೆದಿದೆ.

ಹೆದ್ದಾರಿಯ ಕೆಲಸ ಮಾಡುವ‌ ಸಂದರ್ಭದಲ್ಲಿ ಚರಂಡಿಗಳೆಲ್ಲ ಮುಚ್ಚಿ ಹೋಗಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here