ಮಲವಂತಿಗೆ: ಬೊಟ್ಟು ಮನೆ ನಿವಾಸಿ ರಾಘವ ಗೌಡ ನಿಧನ August 12, 2024 0 Facebook Twitter WhatsApp ಮಲವಂತಿಗೆ: ಬೊಟ್ಟು ಮನೆ ನಿವಾಸಿ ರಾಘವ ಗೌಡ (62ವ) ಆ.11ರಂದು ನಿಧನರಾದರು. ಮೃತರು ಮಗ ವಿಜಯ ಗೌಡ, ಮಗಳು ಹರಿಣಾಕ್ಷಿ, ಸೊಸೆ ಭವ್ಯಶ್ರೀ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.