ಬೆಳ್ತಂಗಡಿ: ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಆಗಸ್ಟ್ 8ರಂದು ಎಸ್. ಡಿ. ಎಂ. ಅನುದಾನಿತ ಪ್ರೌಢ ಶಾಲೆ ಪೆರಿಂಜೆ ಇಲ್ಲಿ ನಡೆದ 14ರ ವಯೋಮಾನದ ವಿದ್ಯಾರ್ಥಿಗಳ ಚೆಸ್ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಕು.ಅಕ್ಷಾ ಪಿ ಶೆಟ್ಟಿ ಹಾಗೂ ಕು.ರೊಸೆಲ್ಲಾ ಆನ್ ಪ್ರಕಾಶ್ ಮತ್ತು 17ರ ವಯೋಮಾನದ ವಿಭಾಗದಲ್ಲಿ ಕು.ಸಾನ್ವಿ ಶೆಟ್ಟಿ ಪ್ರಥಮ ಸ್ಥಾನವನ್ನು ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here