ಬುರೂಜ್ ಶಾಲೆಯ ವಿದ್ಯಾರ್ಥಿಗಳು ಇಂಟರ್ ನ್ಯಾಷನಲ್ ಗ್ಲೋಬಲ್ ಮೀಟಿಂಗ್ ಗೆ ಭಾಗಿ

0

ಮೂಡುಪಡುಕೋಡಿ: ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಿದಾಯ ಫೌಂಡೇಶನ್ ಮಂಗಳೂರು ಹಿದಾಯ ಫೌಂಡೇಶನ್ ಶೇರ್ ಆಂಡ್ ಕೇರ್ ಕಾಲೋನಿ ಕಾವಳಕಟ್ಟೆಯಲ್ಲಿ ನಡೆದ ಇಂಟರ್ ನ್ಯಾಷನಲ್ ಗ್ಲೋಬಲ್ ಮೀಟಿಂಗ್ನಲ್ಲಿ ಅನ್ಹಾ ಆಯಿಷಾ, ಮಶ್ಕೂರ ಹನಾ,ಆಯಿಷತ್ತುಲ್ ಸಿಮ್ರಾ,ಆಯಿಷತ್ತುಲ್ ಮುಶ್ಪಿಯಾ, ಮೊಹಮ್ಮದ್ ಸಾಬಿಕ್ ಯೂಸುಫ್, ಮೊಹಮ್ಮದ್ ಆಬೀಸ್, ಮೊಹಮ್ಮದ್ ಆಸೀಫ್ ಅಹ್ಮದ್, ಅಯಾನ್ ಶೇಖ್ ಶೇಖ್ ಮೊಹಮ್ಮದ್ ಫಾಝಿಲ್, ಶೇಖ್ ಮೊಹಮ್ಮದ್ ದಾನಿಶ್ ಮೊಹಮ್ಮದ್ ಸಿಮಕ್, ಮೊಹಮ್ಮದ್ ಫಾಝಿಲ್, ಮೊಹಮ್ಮದ್ ನಯೀಂ, ಮೊಹಮ್ಮದ್ ಸುಹೈಬ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ವಯಂ ಸೇವೆ ಮಾಡುವುದರ ಮೂಲಕ ಸಮಾಜಮುಖಿ ಕಾರ್ಯ ಪರಿಗಣಿಸಿ ಬುರೂಜ್ ಶಾಲೆಗೆ ನೆನಪಿನ ಕಾಣಿಕೆ ಲಭಿಸಿದೆ.

LEAVE A REPLY

Please enter your comment!
Please enter your name here