ಪೇರೋಡಿತ್ತಾಯ ಕಟ್ಟೆ ಶಾಲೆಯ ಎಸ್. ಡಿ. ಎಂ. ಸಿ ಸಮಿತಿ ರಚನೆ

0

ಬೆಳ್ತಂಗಡಿ: ಸ.ಉ.ಪ್ರಾ.ಶಾಲೆ ಪೇರೋಡಿತ್ತಾಯ ಕಟ್ಟೆ ಶಾಲೆಯ ಎಸ್.ಡಿ.ಎಂ.ಸಿ.ಯ ನೂತನ ಪದಾಧಿಕಾರಿಗಳ ಆಯ್ಕೆ ಆಗಸ್ಟ್ 8ರಂದು ಜರಗಿತು.

ಅಧ್ಯಕ್ಷರಾಗಿ ಮುಸ್ತಫಾ ಮಂಜೊಟ್ಟಿ, ಉಪಾಧ್ಯಕ್ಷರಾಗಿ ಶ್ರೀಮತಿ ಸುಮಲತಾ ಗಿಳಿಕಾಪು ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಹೇಮಂತ್, ಉಸ್ಮಾನ್, ಸುಲೈಮಾನ್, ಪ್ರಸನ್ನ, ಲೀಲಾ, ಪ್ರಶಾಂತಿ, ದೇವಕಿ, ಜೇವಿತಾ ನಿಶಾ ಮೊಂತೆರೋ, ಡೀಕಮ್ಮ,ಪೂರ್ಣಿಮಾ, ಜಮೀಲಾ, ಸಕೀನಾ, ನೆಬಿಸ, ಸಮೀನಾ, ಆಸಿಯ , ಸೌಧ, ಇವರನ್ನು ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯೋಪಾಧ್ಯಾಯನಿ ಬೆನ್ನಿ ಪಾಯ್ಸ್ ಎಲ್ಲರನ್ನು ಸ್ವಾಗತಿಸಿ, ಶಿಕ್ಷಕಿ ದೇವಿಕಾ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ನೀಡಿ, ಶಿಕ್ಷಕ ರಾಜೇಶ್ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ಜ್ಯೋತಿ ಎಲ್ಲರನ್ನು ವಂದಿಸಿದರು.

LEAVE A REPLY

Please enter your comment!
Please enter your name here