ಬೆಳಾಲು ಉರೆಜ್ಜ ನಾಗ ಬನದಲ್ಲಿ ನಾಗರ ಪಂಚಮಿ

0

ಬೆಳಾಲು: ಬೆಳಾಲು ಉರೆಜ್ಜ ಶಿವಪ್ಪ ಗೌಡರ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಭಿಷೇಕ, ತಂಬಿಲ ವಿಶೇಷ ಪೂಜೆ ಜರಗಿತು.

ಶಿವ ಕುಮಾರ್ ಬಾರಿತ್ತಾಯ ಪಾರಳ ಪೂಜಾ ವಿಧಿ ವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here