ಪುದುವೆಟ್ಟು: ತಿರ್ವೆದಕಟ್ಟೆ ರಸ್ತೆಯಲ್ಲಿ ಆನೆ ಪ್ರತ್ಯಕ್ಷ

0

ಪುದುವೆಟ್ಟು: ತಿರ್ವೆದಕಟ್ಟೆ ಬಳಿ ಆ.01ರಂದು ಎರಡು ಆನೆಗಳು ಪ್ರತ್ಯಕ್ಷಗೊಂಡಿವೆ.ಮೂರು ನಾಲ್ಕು ದಿವಸದಿಂದ ಬೀಡು ಬಿಟ್ಟಿರುವ ಬಗ್ಗೆ ತಿಳಿದು ಬಂದಿದೆ.

ಧರ್ಮಸ್ಥಳ ಪುದುವೆಟ್ಟು ಮಧ್ಯೆ ಕಾಡು ಇರುವದರಿಂದ ಪ್ರಯಾಣಿಸುವವರು ಜಾಗ್ರತವಹಿಸಬೇಕಾಗಿದೆ.

p>

LEAVE A REPLY

Please enter your comment!
Please enter your name here