ಕುಪ್ಪೆಟ್ಟಿ-ಬಂದಾರು ರಸ್ತೆಯಲ್ಲಿ ಗುಡ್ಡ ಕುಸಿತ-ಸಂಪೂರ್ಣ ರಸ್ತೆ ಸಂಚಾರ ಅಸ್ತವ್ಯಸ್ತ

0

ಬಂದಾರು:ಕುಪ್ಪೆಟ್ಟಿಯಿಂದ ಬಂದಾರು,ಬೆಳಾಲಿಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು,ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಳ್ಳಂಬೆಳಗ್ಗೆ ಈ ರಸ್ತೆಯಲ್ಲಿ ಸಾಗಿದ ಪ್ರಯಾಣಿಕರು ಬದಲಿ ರಸ್ತೆಯಲ್ಲಿ ಸಾಗಿ ಬೆಳಾಲು ತಲುಪಿದ್ದಾರೆ.

LEAVE A REPLY

Please enter your comment!
Please enter your name here