ಮಡಂತ್ಯಾರು: ರಚನಾ ಸಿಲ್ಕ್ಸ್ ನಲ್ಲಿ ಆಷಾಢ ಸೇಲ್ಸ್

0

ಮಡಂತ್ಯಾರು: ಮಡಂತ್ಯಾರು ಮುಖ್ಯ ರಸ್ತೆಯ ಪೊಂಪೈ ಆರ್ಕೆಡ್‌ನ ರಚನಾ ಸಿಲ್ಕ್ಸ್ ನಲ್ಲಿ ಜು.14ರಂದು ಆಷಾಢ ಡಿಸ್ಕೌಂಟ್ ಸೇಲ್ಸ್ ಆರಂಭಗೊಂಡಿದೆ.

ನವೀನ ಮಾದರಿಯ ವಿಶಿಷ್ಟ ಉಡುಪುಗಳ ಮಳಿಗೆಯಲ್ಲಿ ಶೇ.10-50 ವರೆಗೆ ಮಕ್ಕಳ, ಮಹಿಳೆಯರ, ಪುರುಷರ, ಯುವಕ-ಯುವತಿಯರ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ಇದೆ ಎಂದು ಮಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here