ಮಚ್ಚಿನ: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಮಚ್ಚಿನ: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಯ ಮೇಲ್ಚಾವಣಿ ಸೋರುತ್ತಿದ್ದು ಶಾಲಾ ಮಕ್ಕಳ ಸಮಸ್ಯೆಗಳನ್ನು ಮನಗಂಡು ಪೋಷಕರೇ ಶೀಟ್ ಹಂಚು ಮರಗಳನ್ನು ಹಾಕಿ ಶ್ರಮದಾನದ ಮೂಲಕ ಸರಿಪಡಿಸಿದರು.

ಈ ಸಂದರ್ಭದಲ್ಲಿ ಪೋಷಕರು, ದಿನೇಶ್ ದೋಟ, ಹರೀಶ್ ರೈ, ಕಿರಣ್ ಭಟ್, ಕೇಶವ, ಹರ್ಷ ಸಂಪಿಗೆತಾಯ, ಲಿಂಗಪ್ಪ ಗೌಡ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here