ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮದ ಅಂಡೇಲು ಮನೆ ದಿ. ನಾಣ್ಯಪ್ಪ ಪೂಜಾರಿಯರವ ಪತ್ನಿ ಲಕ್ಶ್ಮೀ ಯಾನೆ ಗುಲಾಬಿ (83 ವರ್ಷ) ಜು.5ರಂದು ನಿಧನರಾದರು.
ಮೃತರು ಮಕ್ಕಳಾದ ದೇವೇಂದ್ರ ಕುಮಾರ್, ರಘುನಾಥ ಕೋಟ್ಯಾನ್, ಜಯಶ್ರೀ, ಉಮೇಶ್ ಕೋಟ್ಯಾನ್, ಪದ್ಮನಾಭ ಕೋಟ್ಯಾನ್, ಶಾಂತಲಾ, ಯಶೋಧ, ಪುಷ್ಪಾವತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
p>