ಬೆಳ್ತಂಗಡಿ: 110/33/11ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದ ಪರಿವರ್ತಕ-2ರ ನ್ಯೂಟ್ರಲ್ ಕರೆಂಟ್ ಟ್ರಾನ್ಸ್ಫಾರ್ಮರ್(ಎನ್ಸಿಟಿ) ಬದಲಾಯಿಸುವ ಕೆಲಸ ನಿರ್ವಹಿಸುವುದರಿಂದ ಜೂನ್ 13ರಂದು ಬೆಳಿಗ್ಗೆ ಗಂಟೆ 10.00ರಿಂದ ಸಂಜೆ 5.00ರ ತನಕ 11ಕೆವಿ ನಾರಾವಿ, ಬಳ್ಳಮಂಜ ಹಾಗೂ ಲಾಯಿಲ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.
p>