ಕುವೆಟ್ಟು: ಪಾಡ್ಯಾರು ಮಜಲು ರಾಜಗ್ರಹ ನಿವಾಸಿ ವಿಮಲಾ ಡಿ ಪಾಂಡಿ ನಿಧನ

0

ಕುವೆಟ್ಟು: ಕುವೆಟ್ಟು ಗ್ರಾಮದ ಪಾಡ್ಯಾರು ಮಜಲು ರಾಜಗ್ರಹ ಇಲ್ಲಿಯ ದಿವಂಗತ ಧರ್ಮರಾಜ ಪಾಂಡಿ ಇವರ ಧರ್ಮಪತ್ನಿ ವಿಮಲಾ ಡಿ ಪಾಂಡಿ (82 ವ) ರವರು ಮೇ 31ರಂದು ನಿಧನರಾದರು.

ಇವರು ಮೂರು ಹೆಣ್ಣು ಮತ್ತು ಒಬ್ಬ ಮಗನನ್ನು ಅಗಲಿರುತ್ತಾರೆ.

ಇವರ ಅಂತಿಮ ವಿಧಿ ವಿಧಾನಗಳನ್ನು ಇಂದು(ಜೂ.01) ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here