ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದಿಂದ ಆರ್ಥಿಕ ನೆರವು

0

ಕಳೆಂಜ: ಕಳೆಂಜ ಗ್ರಾಮದ ಶಿಬಾಜೆ ಪಾದೆ ಮನೆಯ ನಿವಾಸಿ ಸೀತಮ್ಮ 80 ವರ್ಷ ಪ್ರಾಯ ಹಾಗೂ ಅವರ ಮಗಳು ಜಯಂತಿ 60 ವರ್ಷ ಕಾಲು ಜಾರಿ ಬಿದ್ದು, ಜಯಂತಿಯವರ ಮಗ ಅಶ್ವತ್ ಮರದಿಂದ ಬಿದ್ದು ಅನಾರೋಗ್ಯದಲ್ಲಿ ಇದ್ದು, ಅವರ ಶಸ್ತ್ರ ಚಿಕೆತ್ಸೆಗೆ ರೂ.30 ಸಾವಿರ ಮೊತ್ತದ ಚೆಕ್ ನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here