

ಬೆಳಾಲು: ಬೆಳಾಲು ಗ್ರಾಮದ ಪರಾರಿ ನಿವಾಸಿ ಪೆರಣ ಗೌಡ ಮತ್ತು ಗುಣವತಿ ದಂಪತಿಗಳ ಜೇಷ್ಠ ಪುತ್ರಿ ದೀಪ್ತಿ, ಸುದ್ದಿ ಬಿಡುಗಡೆ ವೆಬ್ಸೈಟ್ ವಿಭಾಗದ ಮುಖ್ಯಸ್ಥೆಯಾಗಿದ್ದ ದಿಪ್ತಿ ರವರ ವಿವಾಹ ನಿಶ್ಚಿತಾರ್ಥವು ಮಚ್ಚಿನ ಗ್ರಾಮದ ಹಟ್ಟತ್ತೋಡಿ ನಿವಾಸಿ ನಾರಾಯಣ ಗೌಡ ಮತ್ತು ಚಂದ್ರಾವತಿ ದಂಪತಿಗಳ ಸುಪುತ್ರ ರಂಜಿತ್ ರವರೊಂದಿಗೆ ಮಾ.23ರಂದು ವಧುವಿನ ಮನೆ ಬೆಳಾಲು ಪರಾರಿಯಲ್ಲಿ ಜರುಗಿತು.
ಜೋಡಿಯ ವಿವಾಹ ಸಹಕಾರಿ ಭವನ ಗೇರುಕಟ್ಟೆಯಲ್ಲಿ ಎ.4ರಂದು ನಡೆಯಲಿದೆ.