ವೇಣೂರು: 33ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ 5MVA ಸಾಮರ್ಥ್ಯದ ಶಕ್ತಿ ಪರಿವರ್ತಕವು ಅಧಿಕ ಹೊರೆ ಹೊಂದಿರುವುದರಿಂದ, ವಿದ್ಯುತ್ ಕಡಿತ ಮಾಡುವುದನ್ನು ತಪ್ಪಿಸಲು ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಹಾಲಿ ಇರುವ 5MVA ಸಾಮರ್ಥ್ಯದ ಪರಿವರ್ತಕವನ್ನು 8MVA ಸಾಮರ್ಥ್ಯಕ್ಕೆ ಬದಲಾಯಿಸುವ ಕಾಮಗಾರಿಯನ್ನು ಮಾ.10ರಂದು ಆದಿತ್ಯವಾರ ಹಮ್ಮಿಕೊಂಡಿದ್ದು, ಸದರಿ ದಿನಾಂಕದಂದು, ಬೆಳಿಗ್ಗೆ 7:30ರಿಂದ ಸಂಜೆ 7 ಗಂಟೆಯವರೆಗೆ ವೇಣೂರು 33ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ feeder ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.
ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.
p>