ಪಟ್ರಮೆ: ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ ನಿಧನ February 28, 2024 0 FacebookTwitterWhatsApp ಪಟ್ರಮೆ: ಇಲ್ಲಿಯ ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ (51ವ.) ರವರು ಅಸೌಖ್ಯದಿಂದ ಫೆ.27ರಂದು ನಿಧನರಾದರು. ಮೃತರು ಪತ್ನಿ ಸರೋಜಿನಿ, ಪುತ್ರ ಅಭಿನಂದನ್, ಪುತ್ರಿ ಯೋಗಿನಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.