ನ್ಯುಮೋನಿಯಾದಿಂದ ಮರೋಡಿಯ ಬಾಲಕಿ ನಿಧನ

0

ಮರೋಡಿ: ಮರೋಡಿ ಗ್ರಾಮದ ನಿವಾಸಿ ಜಯಾನಂದ ಮತ್ತು ರಾಘಾಶ್ರೀ ದಂಪತಿ ಪುತ್ರಿ ಅಶ್ರಿಜಾ (7ವ) ನ್ಯುಮೋನಿಯಾಕ್ಕೆ ತುತ್ತಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ತುರ್ತುನಿಗಾ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು.

ಶಿರ್ತಾಡಿಯ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಒಂದನೆಯ ತರಗತಿ ವಿದ್ಯಾರ್ಥಿನಿಯಾಗಿದ್ದಳು.

p>

LEAVE A REPLY

Please enter your comment!
Please enter your name here