ಬೆಳಾಲು: ಮರಿಪ್ಪಾಡಿಪಲ್ಕೆ ಕೂಸಮ್ಮ ನಿಧನ February 5, 2024 0 Facebook Twitter WhatsApp ಬೆಳಾಲು: ಗ್ರಾಮದ ಮರಿಪ್ಪಾಡಿ ಪಲ್ಕೆ ಪಿಜಿನ ಪೂಜಾರಿಯವರ ಪತ್ನಿ ಕೂಸಮ್ಮ (85 ವ) ಫೆ.4ರಂದು ನಿಧನರಾದರು. ಮೃತರು ಪತಿ ಪಿಜಿನ ಪೂಜಾರಿ, ಪುತ್ರ ಅಣ್ಣಿ ಪೂಜಾರಿ, ಪುತ್ರಿಯರಾದ ಟಾಕಮ್ಮ, ಕುಸುಮ ಹಾಗೂ ಮೊಮ್ಮಕ್ಕಳು, ಕುಟುಂಬ ವರ್ಗದವರನ್ನು ಅಗಲಿದ್ದಾರೆ. p>