ಮಚ್ಚಿನ ಗ್ರಾಮದ ಗುರುಬೊಟ್ಟು ಮನೆ ದಿ.ಚೆಲುವಯ್ಯ ಪೂಜಾರಿಯವರ ಪತ್ನಿ ವೀರಮ್ಮ (70ವ) ಅಸೌಖ್ಯದಿಂದ ಜ.1ರಂದು ನಿಧನರಾದರು.

ಮೃತರು 3 ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.