ಮಹಿಳಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಉಮಾ.ಆರ್ ರಾವ್, ಉಪಾಧ್ಯಕ್ಷೆಯಾಗಿ ರಶ್ಮಿ ಪಟವರ್ಧನ್

0

ಮಹಿಳಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಡಿ.28ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಉಮಾ ಆರ್ ರಾವ್ ಮತ್ತು ಉಪಾಧ್ಯಕ್ಷೆಯಾಗಿ ರಶ್ಮಿ ಪಟವರ್ಧನ್ ಆಯ್ಕೆ ಆಗಿರುತ್ತಾರೆ.

ನಿರ್ದೇಶಕರುಗಳಾಗಿ ಪಿ.ಜಿ ಲಲಿತಾ, ರುಕ್ಮಿಣಿ, ಮೇದಿನಿ ಡಿ.ಗೌಡ, ತ್ರಿಶಲಾ ಜೈನ್, ಉಷಾ ಲಕ್ಷಣ ಗೌಡ, ಸವಿತಾ ಜಯದೇವ, ನೇತ್ರಾ ಅಶೋಕ್, ವೀಣಾ.ವಿ.ಕುಮಾರ್, ಪ್ರೀತಿ ಅರ್.ರಾವ್, ಹೇಮಾ ಆಯ್ಕೆಯಾಗಿರುತ್ತಾರೆ.

p>

LEAVE A REPLY

Please enter your comment!
Please enter your name here