



ಬೆಳ್ತಂಗಡಿ: ಮಹಿಳೆಯರ ಬಗ್ಗೆ ಅಸಹ್ಯವಾಗಿ ಅವಮಾನಕಾರಿಯಗಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ ಅವರ ಮಹಿಳಾ ವಿರೋದಿತನ ಖಂಡಿಸಿ ಡಿ.30 ರಂದು ಸಿಪಿಐಎಂ ಮತ್ತು ಇತರ ಸಂಘಟನೆಗಳು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಬಿ.ಎಂ ಭಟ್ ಮಾತನಾಡಿದರು.


 
            