ಕಣಿಯೂರು ಗ್ರಾಮದ ಮುಗೆರೋಡಿಯ ಕೃಷಿಕ ಚಂದ್ರಶೇಖರ ಪೂಜಾರಿ (48ವ) ಡಿ.26 ರಂದು ನಿಧನರಾದರು.

ಮೃತರು ಪತ್ನಿ, ಒಂದು ಹೆಣ್ಣು, ಒಂದು ಗಂಡು, ಮೂವರು ಸಹೋದರರು, ಮೂವರು ಸಹೋದರಿಯರು, ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ.