ಬೆಳ್ತಂಗಡಿ: ಬೆಳ್ತಂಗಡಿ ದಿನ ಕಳೆದಂತೆ ವಿವಿಧ ಸಾಧನೆಗೆ ಹೆಸರು ಪಡೆಯುತ್ತಿದೆ.ಸಮಸ್ಯೆಗಳು ಪತ್ರಿಕೆಯಲ್ಲಿ ಪ್ರಕಟಿಸಿದರೆ ಮಾತ್ರ ಇಲಾಖಾಧಿಕಾರಿಗಳು ಎಚ್ಚರ ವಹಿಸುವುದು.ಒಮ್ಮೆ ನೋಡ ಬನ್ನಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ರಸ್ತೆ, ಚರಂಡಿಯಲ್ಲಿ ಕಸದ ರಾಶಿ, ಚರಂಡಿಯಲ್ಲಿ ಹೋಟೆಲ್ ಗಳ ಕೊಳಚೆ ನೀರು ತುಂಬಿ ನಾರುತ್ತಿದೆ.ರೋಗ ಉಲ್ಬಣ ಕೇಂದ್ರವಾಗಿದೆ.ಹುಳ ತುಂಬಿ ನಾರುತ್ತಿದೆ.
ಆಸ್ಪತ್ರೆಗೆ ಹೋಗುವ ಪ್ರಥಮಥದಲ್ಲಿಯೇ ರೋಗಕ್ಕೆ ಸ್ವಾಗತ ನೀಡಿ ನಿಂತಿದೆ ಚರಂಡಿಗಳು, ಇಲ್ಲಿ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು ಇಲ್ಲದಂತಾಗಿದೆ.
p>