ಅರಸಿನಮಕ್ಕಿ: ಗೋಳಿತಡಿ ನಿವಾಸಿ ನಾರಾಯಣ ಕುಲಾಲ್ ನಿಧನ

0

ಅರಸಿನಮಕ್ಕಿ: ಇಲ್ಲಿಯ ಗೋಳಿತಡಿ ನಿವಾಸಿ ನಾರಾಯಣ ಕುಲಾಲ್ ( 60ವ)ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು ವೃತ್ತಿಯಲ್ಲಿ ಟೈಲ‌ರ್ ಆಗಿದ್ದು, ಉತ್ತಮ ನಾಟಕ ಕಲಾವಿದರು, ಕ್ರಿಕೆಟ್ ಆಟಗಾರರಾಗಿದ್ದರು.

ಮೃತರು ಪತ್ನಿ ಲಲಿತಾ, ಪುತ್ರ ಪವನ್, ಪುತ್ರಿ ಅರ್ಪಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here