ವೇಣೂರು: ನಾಯಕ್ ಸ್ವೀಟ್ ರವರಿಂದ ಕುಂಭಶ್ರೀ ಶಾಲೆ ಮತ್ತು ಕಾಲೇಜುಗೆ ಸ್ವೀಟ್ ವಿತರಣೆ

0

ವೇಣೂರು: ಹೆಸರಾಂತ ಸಿಹಿ ತಿಂಡಿಗಳ ಉತ್ಪಾದಕ ಹರೀಶ್ ನಾಯಕ್ ಇವರ ಮಾಲೀಕತ್ವದ ನಾಯಕ್ ಸ್ವೀಟ್ ಇದರ 20ನೇ ವರ್ಷದ ಸಂಭ್ರಮವನ್ನು ವೇಣೂರಿನ ವಿದ್ಯಾ ಸಂಸ್ಥೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯನ್ನು ಸಿಹಿ ತಿಂಡಿ ಹಂಚುವುದರ ಮೂಲಕ ಆಚರಣೆ ಮಾಡಲಾಯಿತು.

ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆಎಚ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here