ನಮ್ಮ ಜವನೆರ್ ವಾಟ್ಸಪ್ ಗ್ರೂಪ್ ಅಳದಂಗಡಿ, ಪಬ್ ಜಿ ಗ್ರೂಪಿನ ಸದಸ್ಯರಿಂದ ಧನಸಹಾಯ ಹಸ್ತಾಂತರ

0

ಅಳದಂಗಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿಯ ರಕ್ಷಿತ್ ರಾಜ್ ಎಂಬ ಮೂರನೇ ತರಗತಿ ವಿದ್ಯಾರ್ಥಿಯು ಮೆದುಳು ಜ್ವರದಿಂದ ಬಳಲುತ್ತಿದ್ದು, ಇವರಿಗೆ ” ನಮ್ಮ ಜವನೆರ್ ವಾಟ್ಸಪ್ ಗ್ರೂಪ್ ಅಳದಂಗಡಿ” ಹಾಗೂ “ಪಬ್ ಜಿ “ಗ್ರೂಪಿನ ಸದಸ್ಯರು ಸಹಾಯಧನ ರೂಪದಲ್ಲಿ 11500 ರೂಪಾಯಿಗಳು ನೀಡಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here