

ಸಾವ್ಯ: ಸಾವ್ಯ ಶಾಲೆಯಲ್ಲಿ ಶಾರದಾ ಪೂಜೆಯು ರಘುರಾಮ್ ಭಟ್ ರವರ ನೇತೃತ್ವದಲ್ಲಿ ನಡೆಯಿತು.

ದಯಾನಂದ ಪೂಜಾರಿ ಎಸ್ ಡಿ.ಎಂ. ಸಿ ಅಧ್ಯಕ್ಷರು, ಹರೀಶ್ ಹೆಗ್ಡೆ, ಗ್ರಾಮ ಪಂಚಾಯತಿ ಸದಸ್ಯರು, ರಕ್ಷಿತ್ ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಶುಭಕರ, ಸವಿತಾ, ಎಸ್ ಡಿ ಎಂ ಸಿ ಸದಸ್ಯೆ ಪ್ರಮೀಳಾ , ಸಂತೋಷ್ ಕುಮಾರ್, ದೀಪಾ ಶೆಟ್ಟಿ, ಸುಮಿತ್ರ ಉಪಸ್ಥಿತರಿದ್ದರು.
ಮಕ್ಕಳಿಂದ ಭಜನೆ ಮತ್ತು ಕುಣಿತ ಭಜನೆ ನಡೆಯಿತು.