ಬೆಳಾಲು: ಇಲ್ಲಿಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಅ.1 ರಂದು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಜರಗಿತು.
ಅಧ್ಯಕ್ಷರಾಗಿ ಹರೀಶ್ ಆಚಾರ್ಯ ಕುದ್ರಾಲು, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕಪ್ಪೆಹಳ್ಳ, ಕೋಶಾಧಿಕಾರಿಯಾಗಿ ಗಣೇಶ್ ಕನಿಕ್ಕಿಲ ಆಯ್ಕೆಯಾದರು.ಇತರ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಉಪಾಧ್ಯಕ್ಷರಾಗಿ ಶಶಿಧರ ಕೆ. ಬೆಳಾಲು, ಜತೆ ಕಾರ್ಯದರ್ಶಿಯಾಗಿ ಶೋಭಿತ್ ಪೆಲತ್ತಡಿ, ಭಜನಾ ಸಂಚಾಲಕರಾಗಿ ಭವಾನಿ ಮಾರ್ಪಲು, ಸಹ ಸಂಚಾಲಕರಾಗಿ ಸುರೇಶ ಕನಿಕ್ಕಿಲ, ಕ್ರೀಡಾ ಸಂಚಾಲಕರಾಗಿ ಶಶಿಧರ ಆಚಾರ್ಯ ಶಿಲ್ಪಿ, ಸಹ ಸಂಚಾಲಕರಾಗಿ ರಂಜನ್ ಕುಮಾರ್, ಮಹಿಳಾ ಸಂಚಾಲಕರಾಗಿ ಸುಜಾತಾ ಮಂಜುಶ್ರೀ, ಸಹ ಸಂಚಾಲಕರಾಗಿ ವಸಂತಿ ಪರಾರಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಹೆಚ್.ಪದ್ಮ ಗೌಡ, ಕೇಶವ ರಾಮಯಾಜಿ, ಪುಷ್ಪದಂತ ಜೈನ್ ಮಾಯಗುತ್ತು, ನಾರಾಯಣ ಸುವರ್ಣ, ಕುಂಭ ಗೌಡ, ಜಾರಪ್ಪ ಪೂಜಾರಿ ಪೆಲತ್ತಡಿ, ಮೋಹನ ಗೌಡ ಉರೆಜ್ಜ, ವಿಠಲ ಎಂ., ಮುಖ್ಯ ಶಿಕ್ಷಕ, ಶೇಖರ ಗೌಡ ಕೊಲ್ಲಿಮಾರು, ವೆಂಕಟೇಶ್ ಬೆಳಾಲು, ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು, ಪೆರಣ ಗೌಡ ಪರಾರಿ, ಗಂಗಾಧರ ಸಾಲಿಯಾನ್ ಎಂಜಿರಿಗೆ, ಮೋಹನ ಪೂಜಾರಿ ಪೆಲತ್ತಡಿ, ವಸಂತ ಬಜಕ್ಕಲ, ಉಷಾದೇವಿ ಕಿನ್ಯಾಜೆ, ಲಲಿತ ಮೋನಪ್ಪ ಗೌಡ ಬೆಳಾಲು, ಶೀಲಾವತಿ ಧರ್ಮೇಂದ್ರ, ದಯಾನಂದ ಪಿ., ರೋಹಿತಾಕ್ಷ ಆಚಾರ್ಯ, ನಾರಾಯಣ ಮಡಿವಾಳ ಮಂಜುಶ್ರೀ, ರಾಧಾಕೃಷ್ಣ ಮಾಯ, ಬಾಲಚಂದ್ರ ಆಚಾರ್ಯ, ಸುರೇಶ ಮೂರ್ಲೆಗುಂಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.