ಬೆಳಾಲು: ಬೆಳಾಲು ಗ್ರಾಮದ ಹಿಪ್ಪ ತಾರಂಗಡಿ ನಿವಾಸಿ ನೋಣಯ್ಯ ಪೂಜಾರಿ (68ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಸೆ.4 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮೃತರು ಮೂರ್ತೆದಾರಿಕೆ ಕೆಲಸದ ಜೊತೆಗೆ ಕೃಷಿಕರಾಗಿದ್ದರು.
ಮೃತರು ಪತ್ನಿ ಜಿನ್ನಮ್ಮ, ಪುಣೆಯ ಹೊಟೇಲ್ ಉದ್ಯಮಿ ಪುತ್ರ ಪೀತಾಂಬರ ಪೂಜಾರಿ, ಸೊಸೆ ಮತ್ತು ಮೊಮ್ಮಗ ಸೇರಿದಂತೆ, ಪುತ್ರಿಯರಾದ ಬಂದಾರು ಗ್ರಾ.ಪಂ.ಸದಸ್ಯೆ ಅನಿತಾ ಕುರುಡಂಗೆ, ಕೊಯ್ಯೂರು ಗ್ರಾ.ಪಂ.ಸದಸ್ಯೆ ಸುಮಿತಾ ಹಾಗೂ ಚಂದ್ರಿಕಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
p>