


ಕೊಯ್ಯೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಳ್ತಂಗಡಿ ಹಾಗೂ ಸರಕಾರಿ ಪ್ರೌಢಶಾಲೆ, ಕೊಯ್ಯೂರು ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರುವಿನಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರೌಢಶಾಲಾ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದೆ.



ಪ್ರವೀಣ್ ಕೊಯ್ಯೂರು ತರಬೇತುದಾರರಾಗಿದ್ದರು.
ತಂಡದಲ್ಲಿ ದೀಪಕ್, ಗೌತಮ್, ತೀರ್ತೆಶ್, ಸುಮಂತ್, ಸುಜಿತ್, ಯಕ್ಷಿತ್, ಶಿವಪ್ರಸಾದ್, ಹಿತೇಶ್, ಪ್ರಜ್ಞೇಶ್, ನಿಶಾಂತ್, ದಿಲಿಪ್, ಲಿಖಿತ್ ಭಾಗವಹಿಸಿದ್ದರು.


            






