ವಿಶ್ವ ದಾಖಲೆ ಸಾಧಕ ಡೇವಿಡ್ ಜೈಮಿ ಅವರ ಮನೆಗೆ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ಭೇಟಿ

0

ಕೊಕ್ಕಡ: ವಿಶ್ವದಾಖಲೆ ಸಾಧಕ ಡೇವಿಡ್ ಜೈಮಿ ಅವರ ಮನೆಗೆ ನೆಲ್ಯಾಡಿ ಸಂತ ಜಾರ್ಜ್ ವಿಧ್ಯಾ ಸಂಸ್ಥೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಮಳೆ ಕೊಯ್ಲು ಜಲ ಮರಪೂರಣ ವಿವಿಧ ಜಲ ಸಂರಕ್ಷಣ ವಿಧಾನಗಳನ್ನು ನೋಡಿ ಮಾಹಿತಿ ಪಡೆದುಕೊಂಡರು.

ಈ ಸಂಧರ್ಭದಲ್ಲಿ ಡೇವಿಡ್ ಜೈಮಿ ಅವರಿಗೆ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಅವರು ಎನ್.ಎಸ್.ಎಸ್ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.ಸೀನಿಯರ್ ಚೇಂಬರ್ ನೆಲ್ಯಾಡಿ ಇದರ ಅಧ್ಯಕ್ಷರಾದ ನಾರಾಯಣ ಎನ್ ಬಲ್ಯ ಪ್ರಶಾಂತ್ ಸಿ.ಎಚ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here