ಬೆಳ್ತಂಗಡಿ: ಗಾಳಿ ಮಳೆಗೆ ಕಳೆಂಜ ಹಾಗೂ ಕಳಿಯದಲ್ಲಿ ಮರ ಬಿದ್ದು ಹಾನಿ

0

ಬೆಳ್ತಂಗಡಿ: ತಾಲೂಕಿನಲ್ಲಿ ಜು‌.19ರಂದು ಸುರಿದ ಗಾಳಿ ಮಳೆಗೆ ಕಳೆಂಜ ಗ್ರಾಮದ ಕಲ್ಕುಡಾಗುಡ್ಡೆ ನಿವಾಸಿ ತಿಮ್ಮ ಬಿನ್ ಮಲ್ಲು ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ.

ಕಳಿಯ ಗ್ರಾಮದ ದ.ಕ.ಜಿ.ಪಂ.ಶಾಲೆ ಕೊರಂಜ ಶಾಲೆಯ ಬಾವಿ ಹಾಗೂ ಆವರಣ ಗೋಡೆಗೆ ಮರ ಬಿದ್ದು ಹಾನಿ ಸಂಭವಿಸಿದೆ.

LEAVE A REPLY

Please enter your comment!
Please enter your name here