ಜ್ಯೋತಿ ಆಸ್ಪತ್ರೆಯಲ್ಲಿ ಜ್ಯೋತಿ ಆರೋಗ್ಯ ಕಾರ್ಡ್ ಬಿಡುಗಡೆ

0

ಲಾಯಿಲ: ಕಳೆದ 19 ವರ್ಷಗಳನ್ನು ಪೂರೈಸಿದ ಜ್ಯೋತಿ ಆಸ್ಪತ್ರೆಯಲ್ಲಿ ಜ್ಯೋತಿ ಆರೋಗ್ಯ ಕಾರ್ಡ್ ಬಿಡುಗಡೆ ಸಮಾರಂಭ ಜೂ.20ರಂದು ಹೆಲ್ತ್ ಕಾರ್ಡ್ ಬೆಳ್ತಂಗಡಿಯ ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ವ.ಫಾ. ಬಿನೊಯ್ ಬಿಡುಗಡೆಗೊಳಿಸಿದರು.

ಪ್ರಥಮ ಹೆಲ್ತ್ ಕಾರ್ಡ್ ನ್ನು ಶಿವಾನಂದರವರಿಗೆ ನೀಡಲಾಹಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಸಿ| ಮೇರಿಲೆಟ್, ಆಸ್ಪತ್ರೆಯ ವೈದ್ಯರುಗಳಾದ, ಡಾ.ಸಿ.ಅನುಜ, ಡಾ.ಸಿ.ಆನ್ ಗ್ರೇಸ್, ಸಿ|ಅನ್ಸ್ಲೆಟ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಆಸ್ಪತ್ರೆಯ ಜನರಲ್ ಮೆನೇಜರ್ ಜೂಡ್ ಜೀವನ್ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here