ಜೂನ್ ತಿಂಗಳ ಪಡಿತರವನ್ನು ಜೂ.27 ರ ಒಳಗೆ ಪಡೆದುಕೊಳ್ಳಲು ಸೂಚನೆ

0

ಜೂನ್ 28 ರಿಂದ ಆಹಾರ ಇಲಾಖಾ ಸರ್ವರ್ ನಿರ್ವಹಣಾ ಕಾರ್ಯವನ್ನು ಇಲಾಖೆಯು ಕೈಗೊಳ್ಳಲಿರುವುದರಿಂದ ಪಡಿತರ ಚೀಟಿದಾರರು 2023 ಜೂನ್ ತಿಂಗಳ ಪಡಿತರವನ್ನು ದಿನಾಂಕ: 27.06.2023 ರೊಳಗೆ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಲು ಇಲಾಖೆ ಸೂಚಿಸಿದೆ.

ನಂತರ ಜೂನ್ ತಿಂಗಳ ಪಡಿತರವನ್ನು ವಿತರಿಸಲು ಅವಕಾಶವಿರುವುದಿಲ್ಲ. ಆದುದರಿಂದ ಪಡಿತರ ಚೀಟಿದಾರರು 27 ನೇ ತಾರೀಖಿನವರೆಗೆ ಕಾಯದೇ ಸಾಧ್ಯವಾದಷ್ಟು ಶೀಘ್ರ ಪಡಿತರ ಪಡೆಯುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here