ನಡ: ನಡ ಗ್ರಾಮದ ಪನೆಕಲ ಮನೆಯ ಆಲ್ಬರ್ಟ್ ಮೋನಿಸ್ (68) ಅಸೌಖ್ಯ ದಿಂದ ಬಳಲಿ ಇಂದು ಎ.30ರಂದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ. ಮೃತರು ಪ್ರಗತಿ ಪರ ಕೃಷಿಕರಾಗಿ, ಚರ್ಚ್ ಪಾಲನಾ ಮಂಡಳಿ ಸದಸ್ಯರಾಗಿ, ಗುರಿಕಾರರಾಗಿ, ಹಳ್ಳಿ ಮದ್ದು ವೈದ್ಯರಾಗಿ ಜನಸೇವೆ ಮಾಡಿ ಜಾನಾನುರಾಗಿ ಯಾಗಿದ್ದರು. ಮೃತರು ಪತ್ನಿ ಐರಿನ್ ಮೋನಿಸ್, ಪುತ್ರ ಅವಿತ್, ವಲೇರಿಯನ್, ಪುತ್ರಿಯರಾದ ಶಾಂತಿ, ಪ್ರಿಯಾ ಹಾಗೂ ಬಂದು ಬಳಗ ದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಮೇ.1ರಂದು 10.30ಕ್ಕೆ ಮಂಜೊಟ್ಟಿ ಚರ್ಚ್ ನಲ್ಲಿ ನಡೆಯಲಿದೆ.
p>