ಬಸವನಗುಡಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

0

ಬಸವನಗುಡಿ: ಬಸವನಗುಡಿ ಜಂಕ್ಷನ್ ನಲ್ಲಿ ಎ.26ರಂದು ಕಾಮತ್ ಆಪ್ಟಿಕಲ್ಸ್‌ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.ಕಾಮತ್ ಆಪ್ಟಿಕಲ್ಸ್‌ ನ ಮೊಬೈಲ್ ಐ ಕ್ಲಿನಿಕ್ ಸೇವೆಯು ಫಲಾನುಭವಿಗಳಿಗೆ ಆಶಾದಾಯಕವಾಯಿತು‌.

ವೈದ್ಯಾಧಿಕಾರಿಗಳಾದ ಕಾಮತ್ ಆಪ್ಟಿಕಲ್ಸ್‌ ಸಿಬ್ಬಂದಿಗಳಾದ ಕಿರಣ್ ಕುಮಾರ್, ಸಚಿನ್, ಆಶಿಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here