ಪದ್ಮುಂಜ ಸರಕಾರಿ ಪದವಿ ಪೂರ್ವ ಕಾಲೇಜಿಗೆ 86.04% ಫಲಿತಾಂಶ

0

ಪದ್ಮುಂಜ: 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಪದ್ಮುಂಜ ಶಾಲೆ ಶೇ.86.04 ಫಲಿತಾಂಶ ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ 4 ಡಿಸ್ಟಿಂಕ್ಷನ್ ಕಲಾ ವಿಭಾಗದಲ್ಲಿ ಪ್ರಥಮ 6, ದ್ವಿತೀಯ 3 ಹಾಗೂ ತೃತೀಯ 5 ಅಂಕ ಗಳಿಸಿ 70% ಕಲಾ ವಿಭಾಗ ಪಡೆದುಕೊಂಡಿದೆ.

ಹಾಗೂ ವಾಣಿಜ್ಯ ವಿಭಾಗದಲ್ಲಿ 4 ಡಿಸ್ಟಿಂಕ್ಷನ್, 12 ಪ್ರಥಮ, 6 ದ್ವಿತೀಯ, 1 ತೃತೀಯ ಗಳಿಸಿ ಒಟ್ಟು 100% ಫಲಿತಾಂಶ ವಾಣಿಜ್ಯ ವಿಭಾಗ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here