ಬಳಂಜ: ಪೆರಜನ್ನಾಯ ದೈವಸ್ಥಾನ ಅಭಿವೃದ್ಧಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಸಮಿತಿ ಗೌರವಾಧ್ಯಕ್ಷರಾಗಿ ಯುವರಾಜ್ ಜೈನ್, ಅಧ್ಯಕ್ಷರಾಗಿ ಚಂದ್ರಶೇಖರ್ ಪಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಸುರೇಶ್ ಪೂಜಾರಿ, ಉಪಾಧ್ಯಕ್ಷರಾಗಿ ಡೀಕಯ್ಯ ಕೆ, ಗೋಪಾಲ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪುರಂದರ ಪೆರಾಜೆ, ಜಗದೀಶ್ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಪ್ರಮೋದ್ ಕುಮಾರ್ ಜೈನ್, ಶ್ಯಾಮ್ ಬಂಗೇರ ಪೆರಾಜೆ,ಅಶೋಖ್ ಕುಮಾರ್ ಜೈನ್, ಗಣೇಶ್ ಪೂಜಾರಿ ಬೊಂಟ್ರೋಟ್ಟು,ದಿನೇಶ್ ಪಿಕೆ, ರವೀಂದ್ರ ಪೂಜಾರಿ ಹೇವ, ಯಶೋಧರ ಶೆಟ್ಟಿ ಅಟ್ಲಾಜೆ, ರಾಮಚಂದ್ರ ಭಟ್ ಎಸ್.ಎನ್ ಹೌಸ್, ಸುಂದರ ಪೂಜಾರಿ ಪೆರಾಜೆ, ಪ್ರವೀಣ್ ಪೂಜಾರಿ ಲಾಂತ್ಯಾರು, ಅರುಣ್ ಹೆಗ್ಡೆ ಕುಳೆಂಜಿರೋಡಿ, ಸತೀಶ್ ಹೆಗ್ಡೆ ಮಾರುತಿ ನಿಲಯ, ಸತೀಶ್ ಭಟ್ ಯನ್.ಯನ್ ಹೌಸ್, ದೇವಿಪ್ರಸಾದ್ ಶೆಟ್ಟಿ ಬಿರ್ಮನೊಟ್ಟು, ರಮೇಶ್ ಪೂಜಾರಿ ಆಯ್ಕೆಯಾದರು. ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
p>