ನಾಲ್ಕೂರು ಪ್ರಗತಿಪರ ಕೃಷಿಕ ಅಮ್ಮಿಪೂಜಾರಿ ನಿಧನ

0

ನಾಲ್ಕೂರು ಗ್ರಾಮದ ಸೂಳಬೆಟ್ಟು ಮಜಲು ಮನೆಯ ಪ್ರಗತಿಪರ ಕೃಷಿಕ ಅಮ್ಮಿ ಪೂಜಾರಿ (73ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ 4 ರಂದು ನಿಧನರಾದರು.

ಇವರು ಪ್ರಗತಿಪರ ಕೃಷಿಕರಾಗಿದ್ದು, ಕೊಡುಗೈ ದಾನಿಯಾಗಿ,ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಮೃತರು ಪತ್ನಿ ಜಾನಕಿ, 4 ಮಕ್ಕಳಾದ ಪುಷ್ಪಲತಾ, ಸುಚೇತನಾ, ತಾರನಾಥ, ನಯನ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here