ಜನ ಬೇಕಾಗಿದ್ದಾರೆ

ತೋಟದ ಕೆಲಸ ಮಾಡಲು ಗಂಡಸು ಅಥವಾ ಗಂಡ-ಹೆಂಡತಿ ಬೇಕಾಗಿದ್ದಾರೆ. ವಿಚಾರಣೆಗೆ: 9483363287

ಡೈರೆಕ್ಟ್ ಮಾರ್ಕೆಟಿಂಗ್ ಜಾಬ್ ಮಾಡಲು 30 ಯುವಕ ಯುವತಿಯರು ಬೇಕಾಗಿದ್ದಾರೆ. ಸ್ಥಳ ಸುಬ್ರಹ್ಮಣ್ಯ. ಸಂಬಳ 18000 + ಉಚಿತ ಊಟ, ವಸತಿ, ಭತ್ಯೆ
PH: 9740052817

ಉಜಿರೆ ಸಮೀಪ ಕೋಳಿ ಫಾರಂ ಕೆಲಸಕ್ಕೆ ಒಬ್ಬರು ಜನ ಬೇಕಾಗಿದ್ದಾರೆ. ಸಂಪರ್ಕಿಸಿ: 8277167627

ಪಾಲಡ್ಕದಲ್ಲಿರುವ ಕಂಪನಿ ಒಡೆತನದ ರಬ್ಬ‌ರ್ ಎಸ್ಟೇಟ್‌ಗೆ ರಬ್ಬರ್ ಟ್ಯಾಪರ್ ಬೇಕಾಗಿದ್ದಾರೆ. ಸಂಬಳ + ವಸತಿ + ಆಹಾರ + ವೈದ್ಯಕೀಯ + ಗ್ರಾಚ್ಯುಟಿ ನೀಡಲಾಗುತ್ತದೆ. ಮದ್ಯಪಾನ ಮಾಡುವವರನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿವರಗಳೊಂದಿಗೆ ಸಂಪರ್ಕಿಸಿ: 8197784400

ನಾರಾವಿಯ ಐಸಿರಿ ಎಂಟರ್ ಪ್ರೈಸಸ್ ಎಲೆಕ್ಟ್ರಾನಿಕ್ ಶಾಪ್ ಗೆ ಟೆಕ್ನಿಷಿಯನ್ ಬೇಕಾಗಿದ್ದಾರೆ. ಅನುಭವ ಇರುವವರಿಗೆ ಮೊದಲ ಆದ್ಯತೆ ಉತ್ತಮ ಸಂಬಳ ನೀಡಲಾಗುವುದು. ಮೊ.8618496572, 9945697946

ಉಜಿರೆಯ ಕಚೇರಿಗೆ ಕಂಪ್ಯೂಟರ್ ಟ್ಯಾಲಿಯೊಂದಿಗೆ ಪದವಿಧರೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ ಸ್ಥಳೀಯರಿಗೆ ಅಧ್ಯತೆ. ಸಂಪರ್ಕಿಸಿ: ಶಾರ್ವರಿ ಕಾಂಪ್ಲೆಕ್ಸ್ ಕಾಲೇಜು ರಸ್ತೆ ಉಜಿರೆ: 7349658667, 7022614867

ಕೊಕ್ಕಡದಲ್ಲಿರುವ ವೈದ್ಯನಾಥೇಶ್ವರ ಬಾರ್ ರೆಸ್ಟೋರೆಂಟ್ ಗೆ ಸಹಾಯರು (Helper)ಮತ್ತು ಸೂಪರ್ವೈಸರ್ ಬೇಕಾಗಿದ್ದಾರೆ. ಸಂಪರ್ಕಿಸಿ: 9448180240 9449736089

ಜಾಹೀರಾತಿಗಾಗಿ ಸಂಪರ್ಕಿಸಿ- 9448454462