ಕಲ್ಮಂಜ: ಸ. ಹಿ. ಪ್ರಾ. ಶಾಲೆಗೆ ಶಾಸಕ ಹರೀಶ್ ಪೂಂಜರಿಂದ ಅನುದಾನ

0

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು ಒದಗಿಸಿದ ರೂ. 5ಲಕ್ಷ ಅನುದಾನದಲ್ಲಿ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನ ವಿಸ್ತರಣೆಗೊಳಿಸಿದ್ದಾರೆ.

ಶಾಲಾ ಮಕ್ಕಳಿಗೆ ಉಪಯೋಗವಾಗಲು ಮೈದಾನ ವಿಸ್ತರಣೆಗೊಳಿಸಲು ಅನುದಾನ ಒದಗಿಸಿದ ಜನಪ್ರಿಯ ಶಾಸಕರಿಗೆ ಶಾಲಾ ಮಕ್ಕಳ, ಶಿಕ್ಷಕ ವೃಂದ, ಪೋಷಕರ, ಶಾಲಾಭಿವೃದ್ದಿ ಸಮಿತಿ, ಹಳೆವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಿದರು. ಶಾಲೆಯ ಶತಮಾನೋತ್ಸವ ಆಚರಣೆ ನಡೆಯಲಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಉಪಯೋಗವಾಗಲಿದೆ.

LEAVE A REPLY

Please enter your comment!
Please enter your name here