




ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಡಿ. 8ರಂದು ನಡೆದಿದ್ದು ಮುಂದಿನ 5ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅನಿಲ್ ಎ.ಜೆ, ಉಪಾಧ್ಯಕ್ಷರಾಗಿ ಜಾರ್ಜ್ ಎಮ್.ವಿ. ಅವರು ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಸೆಬಾಸ್ಟೀನ್ ವಿ.ಟಿ, ಜೈಸನ್ ಪಿ.ಎಸ್., ಅಂದಾನಿ ಕೆ.ಡಿ., ಸೆಬಾಸ್ಟೀನ್ ಬಂಗಾಡಿ, ಬಿಜು ಪಿ.ಪಿ, ಬಾಬು ತೋಮಸ್, ಅಜಯ್ ಕೆ.ವಿ., ಸೆಭಾಸ್ಟೀನ್ ಪಿ.ಟಿ, ಚಾಕೋ ಎನ್.ಕೆ., ಸೋಫಿ ಜೋಸೆಫ್, ಫಿಲೋಮಿನಾ ವಿ., ಲಾಲಿ ಮಾಣಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.




ಚುನಾವಣಾಧಿಕಾರಿಯಾಗಿ ಪ್ರತಿಮಾ ಬಿ. ವಿ. ಹಾಗೂ ಮುಖ್ಯ ಕಾರ್ಯನಿರ್ವಾಹಧಿಕಾರಿ ಮನೋಜ್, ಸಿಬ್ಬಂದಿ ವರ್ಗ ಸಹಕರಿಸಿದರು.









