






ಮಚ್ಚಿನ: ಸುಳ್ಯದಲ್ಲಿ ನ. 23ರಂದು ನಡೆದ ರಾಷ್ಟ್ರಿಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಸಿ ಶಾಲೆಯ ಆರ್ವಿ, ಮಾನಸ್ವಿ, ಅಕ್ಷತ್ ಸುವರ್ಣ, ಆದ್ವಿಕ್ ಶೆಟ್ಟಿ, ಹರ್ಷಿತಾ, ಅಕ್ಷಿತಾ ಸುವರ್ಣ, ವೀಕ್ಷ, ವೇದಿಕ್ ಕುಮಾರ್, ಚರಣ್ ಮತ್ತು ದನ್ ವಿನ್ ಭಾಗವಹಿಸಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ಹಲವು ಪ್ರಶಸ್ತಿ ಪಡೆದಿರುತ್ತಾರೆ. ಅವರನ್ನು ಉಜಿರೆ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ.









