






ಕಲ್ಮಂಜ: ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಡಿ. 5ರಂದು ನಡೆಯಲಿರುವ ನೂತನ ಧ್ವಜಸ್ತಂಭದ ಸ್ಥಾಪನ ಕಾರ್ಯಕ್ರಮದ ಪ್ರಯುಕ್ತ ನ. 30 ರಂದು ಊರ ಭಕ್ತಾಭಿಮಾನಿಗಳು ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕನ್ಯಾಡಿ, ನಿರಚಿಲುಮೆ, ಸತ್ಯನಪಲ್ಕೆ ಒಕ್ಕೂಟದ ಸದಸ್ಯರಿಂದ ದೇವಸ್ಥಾನದ ವಠಾರ ಮತ್ತು ಸುತ್ತ ಮುತ್ತ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.









