ಪಾಕಶಾಲೆ ಮತ್ತು ಅನ್ನಛತ್ರ ನಿರ್ಮಾಣ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಗರ್ಡಾಡಿ: ಪೇರಡ್ಕ ಶ್ರೀ ಸದಾಶಿವ ದೇವಸ್ಥಾನದ ಪಾಕಶಾಲೆ ಮತ್ತು ಅನ್ನಛತ್ರ ನಿರ್ಮಾಣ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಮತ್ತು ವಿಜ್ಞಾಪನಾ ಪತ್ರವನ್ನು ಏಳು ಗ್ರಾಮಗಳ ಭಕ್ತಾದಿಗಳು ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here