ಪೆರಿಯಡ್ಕ: ಪೆರ್ನ ಗೌಡ ನಿಧನ

0

ಚಿಬಿದ್ರೆ: ಗ್ರಾಮದ ಪೆರಿಯಡ್ಕದ ಬರೆಮೇಲು ನಿವಾಸಿ ಪೆರ್ನ ಗೌಡ (90ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.6ರಂದು ನಿಧನರಾಗಿದ್ದಾರೆ. ಹೋಟೆಲ್ ವೃತ್ತಿಯನ್ನು ಆರಂಭಿಸಿ ನಂತರ ದಿನಸಿ ಅಂಗಡಿಯಲ್ಲಿ ವ್ಯಾಪಾರಿಯಾಗಿದ್ದರು. ಮೃತರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here