




ಬೆಳ್ತಂಗಡಿ: ತಾಲೂಕು ಮಚ್ಚಿನ ಗ್ರಾಮದ ಕೋಡಿ ಮಾಯಿಲೋಡಿ ಕೃಷ್ಣಪ್ಪ ಗೌಡ ಮತ್ತು ರೇವತಿ ದಂಪತಿಯ ಪುತ್ರ ಚೇತನ್ ಅವರ ವಿವಾಹ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬಾರಿಕೆಯ ಒಡಿಯಪ್ಪ ಗೌಡ ಮತ್ತು ಶ್ರೀಮತಿ ದಂಪತಿಯ ಪುತ್ರಿ ಗಾಯತ್ರಿ ಅವರೊಂದಿಗೆ ಅ. 30ರಂದು ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದು ಕಲ್ಲೇರಿ ರೈತ ಸಭಾ ಭವನದಲ್ಲಿ ಆರತಕ್ಷತೆ ಜರಗಿತು.









