ತಿಮರೋಡಿ, ಮಟ್ಟಣ್ಣನವರ್, ವಿಠಲ, ಜಯಂತ್ ಗೆ ಮತ್ತೆ ಎಸ್.ಐ.ಟಿ ನೋಟೀಸ್-ವಿಚಾರಣೆಗೆ ಹಾಜರಾಗಲು ಮನೆಗೆ ನೋಟೀಸ್ ಅಂಟಿಸಿದ ಅಧಿಕಾರಿಗಳು

0

ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಮಹೇಶ್ ಶೆಟ್ಟಿ ತಿಮರೋಡಿ,‌ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಮತ್ತು ವಿಠಲ್ ಗೌಡಗೆ ಎಸ್ ಐ ಟಿ ಮತ್ತೆ ನೋಟೀಸ್ ಜಾರಿಗೊಳಿಸಿದೆ. ತಿಮರೋಡಿ ಮನೆಗೆ ಎಸ್ಐಟಿಯವರು ಹೋಗಿ ನೋಟೀಸ್ ಅಂಟಿಸಿ ಬಂದಿದ್ದಾರೆ. ವಿಠಲಗೌಡ ಮನೆಗೂ ಕೂಡ ನೋಟೀಸ್ ಅಂಟಿಸಿದ್ದಾರೆ.‌ ಮಟ್ಟಣ್ಣನವರ್, ಜಯಂತ್ ಗೂ ಕೂಡ ಎಸ್ ಐ ಟಿ ಅಧಿಕಾರಿಗಳು ನೋಟೀಸ್ ತಲುಪಿಸಿದ್ದಾರೆ. ನವೆಂಬರ್ 3ಕ್ಕೆ ವಿಚಾರಣೆಗೆ ಆಗಮಿಸಲು ನೋಟೀಸ್ ನಲ್ಲಿ ತಿಳಿಸಲಾಗಿದೆ. ವಿಠಲಗೌಡ ನಾಳೆನೆ ಹಾಜರಾಗಲು ನೋಟೀಸ್ ನೀಡಿದ್ದಾರೆ.

LEAVE A REPLY

Please enter your comment!
Please enter your name here