


ಬೆಳ್ತಂಗಡಿ: ಮಾರುತಿ ಸುಜುಕಿ ನೂತನ ವಾಹನ ವಿಕ್ಟೋರಿಸ್ ಮಾರುಕಟ್ಟೆಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಮುರಳಿ ಬಲಿಪ ಅನಾವರಣಗೊಳಿಸಿದರು.



ಮುಖ್ಯ ಅತಿಥಿಗಳಾಗಿ ಭಾರತ್ ಆಟೋಕಾರ್ಸಿನ ಮಾಜಿ ಉದ್ಯೋಗಿ ಪ್ರದೀಪ್ ಶೆಟ್ಟಿ ಪಿಲ್ಯ, ಬೆಳ್ತಂಗಡಿಯ ಲಿಯೋ ಕ್ಲಬ್ ನ ಅಧ್ಯಕ್ಷೆ ಡಾ. ಬಾಷಿಣಿ, ಲಯನ್ ಮನೋರಮ, ಗಣೇಶ್ ಡಿಸಿ ವರ್ಕ್ಸ್ ಮ್ಯಾನೇಜರ್ ಮಂದಾರ ಜೈನ್, ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್, ಉಜಿರೆ ಭಾರತ್ ಆಟೋಕಾರ್ ಸೀನಿಯರ್ ರಿಲೇಶನ್ ಶಿಪ್ ಮೆನೇಜರ್ ಆಸಿಫ್, ಟ್ರೂ ವ್ಯಾಲ್ಯೂ ಇನ್ ಚಾರ್ಜ್ ಪ್ರವೀಣ್ ಎಚ್.ಎಸ್., ಹಾಗೂ ಭಾರತ್ ಆಟೋ ಕಾರ್ಸ್ ಗ್ರಾಹಕರು, ಸಿಬ್ಬಂದಿಗಳು
ಉಪಸ್ಥಿತರಿದ್ದರು.









